ಕನ್ನಡ

ಕನ್ನಡ

ಆತ್ಮೀಯ ರೈತಬಾಂಧವರು 2019 ಮುಗಿದು 2020ಕ್ಕೆ ಕಾಲಿಡುತ್ತಿದ್ದೇವೆ 2019 ರೈತ ಸಮುದಾಯಕ್ಕೆ ಅಷ್ಟೊಂದು ಸಂತೋಷದಾಯಕ ವಾಗಿರಲಿಲ್ಲ ಕಾರಣ ಹಲವು ಕಡೆಗಳಲ್ಲಿ ಅತಿಯಾದ ಮಳೆ ಮತ್ತೆ ಕೆಲವು ಕಡೆಗಳಲ್ಲಿ ಮಳೆಯಿಲ್ಲ.. ರೈತರ ಬದುಕುಗಳು ಕೊಚ್ಚಿ ಹೋಗಿದ್ದವು ಬದುಕು ಕಟ್ಟಿಕೊಳ್ಳಲು ರೈತರು ಅದೆಷ್ಟು ಪಡಿಪಾಟಲು ಪಡಬೇಕಾಗಿತ್ತು ಎಂದು ನೋವಾಗುತ್ತಿದೆ ಉತ್ತರ ಕರ್ನಾಟಕ ಕರಾವಳಿ ಹಾಗೂ ಮಡಿಕೇರಿ ಗಳಲ್ಲಿ ಅತಿಯಾದ ಮಳೆಯಿಂದ ತತ್ತರಿಸಿದರೆ ಕೇರಳ ತಮಿಳುನಾಡು ಹಾಗೂ ಉತ್ತರದ ಅನೇಕ ರಾಜ್ಯಗಳು ಅತಿಯಾದ ಮಳೆಯಿಂದ ತತ್ತರಿಸಿ ಹೋಯಿತು.

Print Subscription

Digital Subscription

Print & Digital


Select subscription plan